Rhodes Scholarship
ನಾಮವಾಚಕ

ರೋಡ್ಸ್‍ ವಿದ್ಯಾರ್ಥಿವೇತನ; ಸೆಸಿಲ್‍ ರೋಡ್ಸ್‍ ಎಂಬಾತನು ಆಕ್ಸಹರ್ಡ್‍ ವಿಶ್ವವಿದ್ಯಾನಿಲಯದಲ್ಲಿ ಸ್ಥಾಪಿಸಿದ, ದಕ್ಷಿಣ ಆಹ್ರಿಕ, ಅಮೆರಿಕ, ಪಶ್ಚಿಮ ಜರ್ಮನಿ ಮತ್ತು ಕೆಲವು ಕಾಮನ್‍ವೆಲ್ತ್‍ ದೇಶಗಳ ವಿದ್ಯಾರ್ಥಿಗಳಿಗೆ ಮೀಸಲಾದ ವಾರ್ಷಿಕ ವೇತನ.